ಪ್ರಪತ್ರ - ೧ (ಫಿರ್ಯಾದು ದೂರು) ಪ್ರಪತ್ರ - ೨ (ಅಫಿಡವಿಟ್) ನೇಮಕಾತಿ ಆದೇಶ ಅರ್ಜಿ ಪುಟಕ್ಕೆ ಹಿಂತಿರುಗಿ
Email: klwpc.org9@gmail.com
Mobile: 9731445571
ನ್ಯಾಯ ದೇಗುಲ
R.NO.DRH/S/OR 593/2016-17
Logo
ಕರ್ನಾಟಕ ಭೂ ಸಂಪತ್ತು ಸಂರಕ್ಷಣೆ ಸಮಿತಿ(ರಿ).
KARNATAKA LAND WEALTH PROTECTION COMMITTEE(R).
ಕಾರ್ಯವ್ಯಾಪ್ತಿ: ಕರ್ನಾಟಕ ರಾಜ್ಯ ಪ್ರಧಾನ ಕಚೇರಿ: ಹಾವೇರಿ-ಬೆಂಗಳೂರು
ಪ್ರಪತ್ರ ಸಂಖ್ಯೆ ೧ (ಫಿರ್ಯಾದು)
FORM No. I (COMPLAINT)
(೪(೧) ನೇ ನಿಯಮವನ್ನು ನೋಡಿ / [See Rule 4 (1)])
1. ದೂರಿಗೆ ಸಂಬಂಧಪಟ್ಟ ಎಲ್ಲ ಪತ್ರ ವ್ಯವಹಾರಕ್ಕಾಗಿ ಫಿರ್ಯಾದಿಯ ಹೆಸರು ಮತ್ತು ವಿಳಾಸ: ಮತ್ತು ದೂರವಾಣಿ ಸಂಖ್ಯೆ: (ದೂರವಾಣಿ ಇದ್ದಲ್ಲಿ ನಂಬರ್ ನಮೂದಿಸುವುದು)
Name and Address of the Complainant for all Correspondence in respect of the complaint: and Phone No. :
2. ಯಾವ ಸಾರ್ವಜನಿಕ ನೌಕರನ ವಿರುದ್ಧ ದೂರು ನೀಡಲಾಗಿದೆಯೋ ಅವನ ಹೆಸರು ಮತ್ತು ವಿಳಾಸ:
Name and Address of the Public Servant complained against:
3. ದೂರು ನೀಡಿರುವ ಕೃತ್ಯದ ಬಗ್ಗೆ ಸಂಕ್ಷಿಪ್ತ ವಿವರಗಳು: (ಪ್ರಪತ್ರ II ರಲ್ಲಿರುವ ಫಿರ್ಯಾದಿಯ ಅಫಿಡವಿಟ್ಟನ್ನು ಲಗತ್ತಿಸಬೇಕು ಮತ್ತು ದೂರನ್ನು ಪ್ರತ್ಯೇಕವಾಗಿ ಲಗತ್ತಿಸಬೇಕು)
Brief facts relating to the action complained of: (complainant's affidavit in the Form-II to be enclosed)
4. ಫಿರ್ಯಾದಿ ಅಥವಾ ಯಾವ ವ್ಯಕ್ತಿಯ ಪರವಾಗಿ ಅವನು ಕೆಲಸ ಮಾಡುತ್ತಿರುವನೋ ಆ ವ್ಯಕ್ತಿಯು ಬಾಧಿತನಾಗಿದ್ದರೆ ತೊಂದರೆಯ ಸ್ವರೂಪವನ್ನು ನಿರ್ದಿಷ್ಟವಾಗಿ ತಿಳಿಸಬೇಕು:
If the Complainant or the person for whom he is acting is aggrieved the nature of the grievance should be specifically mentioned:
5. ಆಪಾದನೆಗಳ ಸಮರ್ಥನೆಯಲ್ಲಿ ಫಿರ್ಯಾದಿಯು ಪರೀಕ್ಷಿಸಬೇಕೆಂದು ಅಪೇಕ್ಷಿಸುವ ಹೆಸರುಗಳು ಮತ್ತು ವಿಳಾಸಗಳು:
Name and Addresses of the witnesses whom the Complainant desires to examine in support of the allegations:
6. ಆಪಾದನೆಯ ಸಮರ್ಥನೆಯಲ್ಲಿ ಫಿರ್ಯಾದಿಯು ಅವಲಂಬಿಸಿರುವ ದಸ್ತಾವೇಜುಗಳ ವಿವರಗಳು:
Particulars of the documents relied up on by the Complainant in support of the allegation:
7. ಆಧಾರವಾಗಿರುವ ದಸ್ತಾವೇಜುಗಳು ಅಥವಾ ಅವುಗಳ ಯಥಾ ಪ್ರತಿಗಳು ಫಿರ್ಯಾದಿಯ ಬಳಿ ಇದ್ದರೆ ಅವುಗಳನ್ನು ಲಗತ್ತಿಸಬೇಕು ಮತ್ತು ಅವುಗಳ ವಿವರಗಳನ್ನು ಒದಗಿಸಬೇಕು:
If the documents relied upon or their true copies are available with the Complainant they should be enclosed and details thereof should be furnished:
8. ಆಧಾರವಾಗಿರುವ ದಸ್ತಾವೇಜುಗಳು ಫಿರ್ಯಾದಿಯ ಅಭಿರಕ್ಷೆಯಲ್ಲಿಲ್ಲದಿದ್ದರೆ ಅಥವಾ ಅವನು ಅವುಗಳನ್ನು ಹಾಜರುಪಡಿಸುವುದು ಸಾಧ್ಯವಿಲ್ಲದಿದ್ದರೆ, ಅವುಗಳನ್ನು ಪಡೆಯಬಹುದಾದ ಕಛೇರಿ ಅಥವಾ ಇತರ ಸ್ಥಳಗಳು ಅಥವಾ ವ್ಯಕ್ತಿಯ ಬಗ್ಗೆ ನಿರ್ದಿಷ್ಟವಾಗಿ ತಿಳಿಸಬೇಕು:
If the documents relied upon are not in the custody of or cannot be produced by the Complainant, the office or other places or individual from whom they may be secured should be specified:
9. 3ನೇ ಅಂಕಣದಲ್ಲಿ ತಿಳಿಸಲಾಗಿರುವ ಸಾರ್ವಜನಿಕ ನೌಕರನ ವಿರುದ್ಧ ಈಗ ದೂರು ನೀಡಲಾಗಿರುವ ಕೃತ್ಯದ ಸಂಬಂಧದಲ್ಲಿ ಫಿರ್ಯಾದಿಯು ಈ ಮುಂಚೆಯೇ ತನಗಾದ ತೊಂದರೆಯ ಪರಿಹಾರಕ್ಕಾಗಿ ಲೋಕಾಯುಕ್ತ ಅಥವಾ ಉಪ-ಲೋಕಾಯುಕ್ತ ಅಥವಾ ಯಾವುದೇ ಇತರೆ ಪ್ರಾಧಿಕಾರಕ್ಕೆ ಫಿರ್ಯಾದು ಸಲ್ಲಿಸಿದ್ದನೇ ? (ಹಿಂದಿನ ದೂರಿನ ಫಲಿತಾಂಶದೊಂದಿಗೆ ವಿವರಗಳನ್ನು ಒದಗಿಸಬೇಕು):
Did the complainant make a complaint previously to Lokayukta or the Upa-Lokayukta or any other authority for redressal of his grievance, in respect of the action now Complained of against the public servant mentioned in column (3)? (particulars to be furnished together with the result of the previous Complaint)
10. ಅಭಿಪ್ರಾಯಗಳು, ಏನಾದರೂ ಇದ್ದರೆ:
Remarks, if any:
ಟಿಪ್ಪಣಿ : ಕಛೇರಿಯ ಬಳಕೆಗಾಗಿ ಅಫಿಡವಿಟ್ಟುಗಳು ಮತ್ತು ದಸ್ತಾವೇಜುಗಳ ಪ್ರತಿಗಳನ್ನು ದ್ವಿಪ್ರತಿಯಲ್ಲಿ ಮತ್ತು ಎಷ್ಟು ಜನ ಸಾರ್ವಜನಿಕ ನೌಕರರ ವಿರುದ್ಧ ದೂರು ನೀಡಲಾಗಿದೆಯೋ ಅಷ್ಟು ಜೊತೆ (ಸೆಟ್ಟು) ಗಳಲ್ಲಿ ಲಗತ್ತಿಸತಕ್ಕದ್ದು.
NOTE : Copies of affidavits and documents shall be enclosed in duplicate for office use and in as many sets as there are public servants complained against.
ಸ್ಥಳ / Place :

ದಿನಾಂಕ / Date :

...........................................................................
ಫಿರ್ಯಾದಿಯ ಸಹಿ ಅಥವಾ ಹೆಬ್ಬೆಟ್ಟಿನ ಗುರುತು
Signature or the thumb mark of the Complainant.