ಪ್ರಪತ್ರ - ೧ (ಫಿರ್ಯಾದು ದೂರು) ಪ್ರಪತ್ರ - ೨ (ಅಫಿಡವಿಟ್) ನೇಮಕಾತಿ ಆದೇಶ ಅರ್ಜಿ ಪುಟಕ್ಕೆ ಹಿಂತಿರುಗಿ
Email: klwpc.org9@gmail.com
Mobile: 9731445571
ನ್ಯಾಯ ದೇಗುಲ
R.NO.DRH/S/OR 593/2016-17
Logo
ಕರ್ನಾಟಕ ಭೂ ಸಂಪತ್ತು ಸಂರಕ್ಷಣೆ ಸಮಿತಿ(ರಿ).
KARNATAKA LAND WEALTH PROTECTION COMMITTEE(R).
ಕಾರ್ಯವ್ಯಾಪ್ತಿ: ಕರ್ನಾಟಕ ರಾಜ್ಯ ಪ್ರಧಾನ ಕಚೇರಿ: ಹಾವೇರಿ-ಬೆಂಗಳೂರು
ಪ್ರಪತ್ರ ಸಂಖ್ಯೆ - ೨ (ಫಿರ್ಯಾದಿಯ ಅಫಿಡವಿಟ್)
FORM No. II (COMPLAINANT'S AFFIDAVIT)
(೪ (೧) ನೇ ನಿಯಮವನ್ನು ನೋಡಿ / [See Rule 4 (1)])

ಸದ್ಯದಲ್ಲಿ ............................................................................ ಜಿಲ್ಲೆಯ ........................................................................ ತಾಲೂಕಿನಲ್ಲಿ ವಾಸಿಸುತ್ತಿದ್ದು ............................................................................ ಜಿಲ್ಲೆಯ ........................................................................ ತಾಲೂಕಿನ ನಿವಾಸಿಯಾಗಿರುವ ............................................................................ ನಿವಾಸಿಯಾಗಿರುವ ........................................................ ಉದ್ಯೋಗದಲ್ಲಿರುವ ............................................................ ವರ್ಷದ ಶ್ರೀ ............................................................................................ ಅವರ ಮಗನಾದ ............................................................................................ ಎಂಬ ನಾನು ಈ ಮುಂದಿನದನ್ನು ಅಂದರೆ :-

I son of Shri aged years, profession resident of Taluk District at present at Taluk District do hereby solemnly affirm and state as follows :-

  1. ೧. ಈ ಮೊಕದ್ದಮೆಯಲ್ಲಿ ನಾನು ಫಿರ್ಯಾದಿಯಾಗಿದ್ದೇನೆ.
    1. That I am the Complainant in this case.
  2. ೨. ಶ್ರೀ / ಶ್ರೀಮತಿ ................................................................................................................................ ಅವರ ವಿರುದ್ಧ ಆರೋಪವನ್ನು ಹೊರಿಸಿ ಇದಕ್ಕೆ ಒಂದು ದೂರನ್ನು ಲಗತ್ತಿಸಿದ್ದೇನೆ. ನನ್ನ ದೂರಿನ ಅಂಶಗಳನ್ನು ಈ ಅಫಿಡವಿಟ್ಟಿನ ಮುಖ್ಯ ಭಾಗವನ್ನಾಗಿ ಓದಿಕೊಳ್ಳಬಹುದು.
    2. I have enclosed hereto a complaint making allegations against Sri / Smt. The contents of my complaint may be read as part and parcel of this affidavit.
  3. ೩. ಈ ದೂರು ಅರ್ಜಿಯ ವಿವರಣೆಯನ್ನು ನಾನು ಓದಿದ್ದೇನೆ / ನನಗೆ ಓದಿ ಹೇಳಲಾಗಿದೆ ಮತ್ತು ನಾನು ಅದನ್ನು ಅರ್ಥ ಮಾಡಿಕೊಂಡಿದ್ದೇನೆ ಮತ್ತು ನನಗೆ ತಿಳಿದಿರುವಷ್ಟರ ಮಟ್ಟಿಗೆ ನನಗೆ ದೊರೆತ ಮಾಹಿತಿ ಮತ್ತು ಸಂಹಿತೆಯ ಆಧಾರದ ಮೇಲೆ ಅವು ಸತ್ಯವೆಂದು ನಾನು ಘೋಷಿಸಿ ದೃಢೀಕರಿಸುತ್ತೇನೆ.
    ...ಎಂದು ಈ ಮೂಲಕ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ.
    3. That the statements of this complaint petition have been read by / read over to me and understood by me and that I declare and affirm that they are true to the best of my knowledge, information and belief.
ದಿನಾಂಕ / Dated : ........................

ಸ್ಥಳ / Place : ........................

........................................................
ಹೇಳಿಕೆದಾರನ ಸಹಿ / Signature of the Deponent
.................................................................. ಸ್ಥಳದಲ್ಲಿ .................................................................. ದಿನಾಂಕದಲ್ಲಿ ........................................ ಇದನ್ನು ನನ್ನ ಮುಂದೆ ಪ್ರಮಾಣಪೂರ್ವಕವಾಗಿ ದೃಢೀಕರಿಸಲಾಗಿದೆ.
Solemnly affirmed before me this day of 201... at
ಸಹಿ / Signature